Patriotic Song Competition & Speech Competition
On 02/08/2026 *Patriotic Song Competition:*
The patriotic song competition was organized for the following purposes:
* To cultivate a sense of patriotism and national pride among students.
* To remember the sacrifices and martyrdom of our freedom fighters.
* To instill respect for the country's unity, integrity, and cultural diversity.
* To develop the students' singing talents, self-confidence, and stage skills.
* To convey the significance of national festivals like Independence Day and Republic Day.
* To foster a sense of responsibility, discipline, and a spirit of service towards the nation.
To summarize it in one line:
"The patriotic song competition is organized with the intention of cultivating patriotism, national pride, unity, and national values among students."
ದಿನಾಂಕ 02/08/2026 ರಂದು ದೇಶಭಕ್ತಿ ಗೀತೆ ಸ್ಪರ್ಧೆ ,ಭಾಷಣ ಸ್ಪರ್ಧೆ
೧)ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಈ ಉದ್ದೇಶಗಳಿಗಾಗಿ ಏರ್ಪ ಡಿಸುತ್ತಾರೆ:
ವಿದ್ಯಾರ್ಥಿ ಗಳಲ್ಲಿ ದೇಶಪ್ರೇಮ ಮತ್ತು ರಾಷ್ಟ್ರಭಕ್ತಿಯ ಭಾವನೆ ಬೆಳೆಸಲು.
ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು.
ದೇಶದ ಏಕತೆ, ಅಖಂಡತೆ ಮತ್ತು ಸಾಂಸ್ಕೃತಿಕ ವೈವಿಧ್ಯದ ಬಗ್ಗೆ ಗೌರವ ಮೂಡಿಸಲು.
ವಿದ್ಯಾರ್ಥಿಗಳ ಗಾಯನ ಪ್ರತಿಭೆ, ಆತ್ಮವಿಶ್ವಾಸ ಮತ್ತು ವೇದಿಕೆ ಕೌಶಲ್ಯವನ್ನು ಅಭಿವೃದ್ಧಿಪಡಿಸಲು.
ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಲು.
ದೇಶದ ಬಗ್ಗೆ ಜವಾಬ್ದಾರಿ, ಶಿಸ್ತು ಮತ್ತು ಸೇವಾಮನೋಭಾವವನ್ನು ಬೆಳೆಸಲು.
ಒಂದು ಸಾಲಿನಲ್ಲಿ ಹೇಳಬೇಕಾದರೆ:
"ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ, ಏಕತೆ ಹಾಗೂ ರಾಷ್ಟ್ರೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ದೇಶಭಕ್ತಿ
ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ.”
Ultimately, two students emerged as prize winners in this event.
*Speech Competition:*
What is the purpose of organizing a speech competition on the topic "Why do we need independence?"? This competition was not just about winning prizes, but was organized so that every single student could understand the true significance of our country's independence.
Its main objectives were:
* To learn about the sacrifices and martyrdom of the great leaders who fought for freedom.
* To cultivate feelings of patriotism, national pride, and national unity.
* To create awareness of our duties alongside our rights.
* To develop self-confidence, public speaking skills, and critical thinking abilities among students.
To deeply instill the message: "Freedom does not merely mean release from bondage; it means living as a responsible citizen."
*Final Message:* "Freedom is a precious gift obtained through the sacrifices of our ancestors. It is the duty of every Indian to protect it and join hands in the development of the country." It was for this reason that such speech competitions were organized.
ಅಂತಿಮವಾಗಿ ಈ ಕಾರ್ಯ ಕ್ರಮದಲ್ಲಿ ಇಬ್ಬರು ವಿದ್ಯಾ ರ್ಥಿ ಗಳು ಬಹುಮಾನ ವಿಜೇ ತರಾದರು
ಭಾಷಣ ಸ್ಪರ್ಧೆ
"ಸ್ವಾತಂತ್ರ್ಯ ಯಾಕೆ ಬೇಕು?" ಎಂಬ ಭಾಷಣ ಸ್ಪರ್ಧೆಯನ್ನು ಏರ್ಪಡಿಸುವ ಉದ್ದೇಶವೇನು? ಈ ಸ್ಪರ್ಧೆಯನ್ನು ಕೇ ವಲ ಬಹುಮಾನ ಗೆಲ್ಲುವುದಕ್ಕಾಗಿ ಅಲ್ಲ, ನಮ್ಮ ದೇಶದ ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಯೂ ಅರ್ಥ ಮಾಡಿಕೊ ಳ್ಳಲು ಏರ್ಪ ಡಿಸಲಾಗುತ್ತದೆ.
ಇದರ ಮುಖ್ಯ ಉದ್ದೇಶಗಳು:
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ತಿಳಿದುಕೊಳ್ಳುವುದು. ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ರಾಷ್ಟ್ರೀಯ ಏಕತೆಯ ಭಾವನೆಯನ್ನು ಬೆಳೆಸುವುದು. ನಮ್ಮ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳ ಅರಿವನ್ನು ಮೂಡಿಸುವುದು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ವೇದಿಕೆಯಲ್ಲಿ ಮಾತನಾಡುವ ಕೌಶಲ್ಯ ಹಾಗೂ ಚಿಂತನಶಕ್ತಿಯನ್ನು ಬೆಳೆಸುವುದು.
Drawing Competition for the Academic Year 2026-2027
On 08/08/2026 Drawing Competition for the Academic Year 2026-2027
🎨 “Art means giving form to the feelings of the mind through colors.”
It might just be a drawing, but the emotion inside it is devotion.
In this regard, a drawing competition was organized to let students showcase how they can build their imaginations by giving beautiful colors to their thoughts about our country. The students participated with great enthusiasm.
In India, painting can be described as a beautiful brush of art, and many individuals have contributed to this art form in their own unique ways. Our proud Raja Ravi Varma is one among them. Every painting he created serves as a model for today's younger generation. They are not just paintings; one could say they are the birds of our mind's imagination untying their boundaries and taking flight.
As the famous writer Anakru (A. N. Krishna Rao) said, ”Art beckons everyone, but it chooses only a few.”
ದಿನಾಂಕ 08/08/2026 ರಂದು 2026-2027.ನೇ ಸಾಲಿನ ಚಿತ್ರಕಲಾ ಸ್ಪರ್ಧೆ
🎨 “ಚಿತ್ರಕಲೆ ಎಂದರೆ ಬಣ್ಣಗಳಿಂದ ಮನಸ್ಸಿನ ಭಾವನೆಗಳಿಗೆ ರೂಪ ನೀ ಡುವುದು.”
ಇದು ಚಿತ್ರವಿರಬಹುದು ಆದರೆ ಇದರೊಳಗಿರುವ ಭಾವನೆ ಭಕ್ತಿ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ದೇಶದ ಬಗೆಗೆ ಒಂದು ಸುಂದರ ಬಣ್ಣವನ್ನು ನೀಡುವ ಮೂಲಕ ಯಾವ ರೀತಿಯಲ್ಲಿ ಕಲ್ಪನೆಗಳನ್ನು ಕಟ್ಟಬಹುದು ಎಂಬುದನ್ನು ತೋರಿಸುವು ಸಲುವಾಗಿ ಚಿತ್ರಕಲಾ ಸ್ಪರ್ಧೆಯನ್ನು ವಿದ್ಯಾರ್ಥಿ ಗಳಿಗಾಗಿ ಏರ್ಪಡಿಸಲಾಗಿತ್ತು ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಡರು.
ಭಾರತ ದೇಶದಲ್ಲಿ ಚಿತ್ರಕಲೆ ಎಂಬುದು ಒಂದು ಸುಂದರವಾದ ಕಲಾಕುಂಚ ಎಂದೇ ಹೇಳಬಹುದು , ಹೀಗಾಗಿ ಅನೇಕ ಜನರು ತಮ್ಮದೇ ಆದ ರೀತಿಯಲ್ಲಿ ಕಲೆಗೆ ಕೊಡುಗೆಯನ್ನು ಸಲ್ಲಿಸಿದ್ದಾರೆ ಅದರಲ್ಲಿ ನಮ್ಮ ಹೆಮ್ಮೆಯ ರವಿವರ್ಮರು ಕೂಡ ಒಬ್ಬರು ಅವರು ಬಿಡಿಸಿದ ಒಂದೊದು ಚಿತ್ರಗಳು ಇಂದಿನ ನಮ್ಮ ಯುವ ಪೀಳಿಗೆಗೆ ಮಾದರಿ ಅವು ಕೇವಲ ಚಿತ್ರಗಳಲ್ಲನಮ್ಮ ಮನಸ್ಸಿನ ಕಲ್ಪನೆಯ ಪಕ್ಷಿಗಳು ಗೆರೆಬಿಚ್ಚಿ ಹಾರಿಹೋಗುತ್ತಿವೆ ಎಂದೇ ಹೇಳಬಹುದು.
ಅನಕೃ ರವರು ಹೇಳಿದಂತೆ” ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ”
These paintings have come out so beautifully that they look like real reflections coming to life. It is a picturesque depiction that reaches beyond the limits of imagination. In this regard, our students are second to none; they have created paintings in their own unique styles and filled them with vibrant colors.
The beautiful scene of students sitting in groups and passionately drawing cannot simply be described in words. It was a beautiful sight of them dedicating each drawing to the lap of Mother India through their own little talents, with utmost sincerity.
Is it possible to add color to such imaginations? What a wonderful depiction!
“Paintings are not just pictures; they are the unfolding of a beautiful living world.”
Through art, we have various mediums before us to find answers to many mental and physical questions. There is absolutely no doubt that paintings remove our mental confusion and provide us with a beautiful sense of imagination.
ಈ ಚಿತ್ರಗಳು ಎದ್ದು ಬರುವ ಹಾಗೆ ನಿಜವಾದ ಬಿಂಬವೋ ಎಂಬಂತೆ ಸುಂದರವಾಗಿ ಮೂಡಿಬಂದಿವೆ ಇದಕ್ಕೆ ಕಲ್ಪನೆಗಳನ್ನು ಕಟ್ಟಲು ನಿಲುಕದಷ್ಟು ಸುಂದರ ಚಿತ್ರಣವಿದು. ಈ ನಿಟ್ಟಿನಲ್ಲಿ ನಮ್ಮ ವಿದ್ಯಾ ರ್ಥಿಗಳೇನು ಕಮ್ಮಿ ಇಲ್ಲಅವರದ್ದೇ ಆದ ಒಂದು ಶೈಲಿಯಲ್ಲಿ ಚಿತ್ರಗಳನ್ನು ರಚಿಸಿ ಬಣ್ಣವನ್ನು ತುಂಬಿದ್ದಾರೆ.
ವಿದ್ಯಾರ್ಥಿಗಳು ಗುಂಪು ಗುಂಪಾಗಿ ಕುಳಿತು ಚಿತ್ರವನ್ನು ಬರೆಯುತ್ತಿರುವ ಆ ಸುಂದರ ದೃಶ್ಯವನ್ನು ವರ್ಣಿ ಸಲು ಸಾಧ್ಯವಿಲ್ಲ.
ತಮ್ಮದೇ ಗಾಂಭೀರ್ಯದಲ್ಲಿ ಒಂದೊದು ಚಿತ್ರಗಳನ್ನು ಭಾರತಾಂಬೆಯ ಮಡಿಲಿಗೆ ತಮ್ಮದೇ ಪುಟ್ಟ ಪ್ರತಿಭೆಯ ಮೂಲಕ ಅಪಿ೯ಸುತ್ತಿರುವ ಸುಂದರ ಚಿತ್ರಣ.
ಇಂತಹ ಕಲ್ಪನೆಗಳಿಗೆ ಬಣ್ಣಕಟ್ಟಲು ಸಾಧ್ಯವೇ ಎಂಥಹ ಅದ್ಭುತ ಚಿತ್ರಣ.
“ಚಿತ್ರಗಳೆಂದರೆ ಅವು ಬರೀ ಚಿತ್ರಗಳಲ್ಲ ಸುಂದರ ಜೀವ ಜಗತ್ತಿನ ಅನಾವರಣ"
ಚಿತ್ರಕಲೆಯ ಮುಖಾಂತರ ಅನೇಕ ಮಾನಸಿಕ ದೈಹಿಕ ವಿವಿಧ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಒಂದು ವಿವಿಧ ರೀತಿಯ ಮಾಧ್ಯಮಗಳೇ ನಮ್ಮ ಮುಂದೆ ಇದೆ.
ಚಿತ್ರಗಳು ನಮಗೆ ಹೆಚ್ಚು ಹೆಚ್ಚು ಮನಸ್ಸಿನ ಗೊದಲವನ್ನು ಹೋಗಲಾಡಿಸಿ ಸುಂದರ ಕಲ್ಪನೆಯನ್ನು ನೀಡುತ್ತದೆ ಎಂಬುದರಲ್ಲಿ ಯಾವುದೇ ತಪ್ಪಿಲ್ಲ.
80th Independence Day at Sri Sarada Devi Vidya Kendra
On 15/08/2026 - 80th Independence Day at Sri Sarada Devi Vidya Kendra
“O Mother India, I am blessed to be born in you.”
The 80th Independence Day was celebrated with immense joy and grandeur at our proud Sri Sarada Devi Vidya Kendra on 15/08/2026. On this occasion, all the teachers collaborated and decided to introduce various forgotten figures to the students under the theme *"The Forgotten Great Men of Freedom."* They divided the subjects by regions like North India and South India, as well as by time periods and provinces, successfully introducing various freedom fighters to different classes.
The way our students brought these forgotten historical characters to life right before our eyes was truly unforgettable. A sense of patriotism was instilled among the general public through a march-past conducted along the main streets of Shivanahalli village. The students led this march-past with tremendous enthusiasm.
Our Chief Guest for the day, who graced and led the program, was Sri Ganapathi Hegde. Sir has served in the military and successfully held responsible positions in various corporate companies. It is indeed our great fortune that he came to our institution to share his vast experiences.
ದಿನಾಂಕ 24/08/2026 ರಂದು ವಿಜ್ಞಾನ ರಸಪ್ರಶ್ನೆ ಸ್ಪರ್ಧೆ
ವಿಜ್ಞಾನದ ಬಗ್ಗೆ ಸಂದೇಶ: "ವಿಜ್ಞಾನವು ನಮ್ಮ ಬದುಕನ್ನು ಸುಲಭ, ಸುರಕ್ಷಿತ ಮತ್ತು ಪ್ರಗತಿಪರವಾಗಿಸುತ್ತದೆ. ಪ್ರಶ್ನೆ ಕೇಳುವ ಮನೋಭಾವ, ಪರಿಶೀಲನೆ ಮತ್ತು ಸತ್ಯಾನ್ವೇಷಣೆಯೇ ವಿಜ್ಞಾನದ ಮೂಲ. ವೈಜ್ಞಾನಿಕ ಚಿಂತನೆಯನ್ನು ಬೆಳೆಸೋಣ, ಅಂಧಶ್ರದ್ಧೆಯನ್ನು ದೂರ ಮಾಡೋಣ ಮತ್ತು ವಿಜ್ಞಾನವನ್ನು ಮಾನವ ಕಲ್ಯಾಣಕ್ಕಾಗಿ ಬಳಸೋಣ." 🌍
ವಿಜ್ಞಾನದ ಬಗೆಗೆ ಮಕ್ಕಳಲ್ಲಿರುವ ಕುತೂಹಲಗಳಿಗೆ ಮತ್ತಷ್ಟು ಜ್ಞಾನವನ್ನು ನೀಡುವ ಸಲುವಾಗಿ ನಮ್ಮ ಸಂಸ್ಥೆಯಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಡಲಾಯಿತು.
The students welcomed the dignitaries to the stage with great discipline. Speaking to the students with utmost respect and dignity, the honorable guest explained the India of the past that he had witnessed, and the India of the future that the students are looking toward today, in a way they could easily understand. Every word he spoke swelled our hearts with the pride of being born in the lap of Mother India.
Honorable Shivakantanandaji Maharaj also addressed the students, beautifully explaining the core values we must cultivate to build the future of India.
Prizes were distributed to our students who secured the third prize in the State-Level Kho-Kho tournament. This was a small sporting tribute offered by our students to Mother India.
Following this, the students beautifully performed various cultural activities. The honorable guests watched the program with great eagerness. The entire event was beautifully student-centric; every activity was driven by the students and was executed with grace and respect.
Finally, the guests expressed their immense happiness regarding the event. The message sent by our honorable Chief Guest about the program is as follows:
Today, the Independence Day program was celebrated with utmost devotion and dedication in the Ramakrishna Mission environment. The short plays prepared and acted out by the children were excellent. The teaching staff has done a phenomenal job of awakening enthusiasm and patriotism in the children. It brought me great joy to see the children listening to the speeches with single-minded focus. It was my good fortune to get the opportunity to participate in the divine presence of the Swamijis.
"Jai Hind. Vande Mataram."
Science Quiz Competition
On 24/08/2026 Science Quiz Competition
*A Message about Science:* "Science makes our lives easier, safer, and more progressive. The spirit of questioning, investigation, and the pursuit of truth are the very roots of science. Let us cultivate scientific thinking, eradicate blind faith, and use science for human welfare." 🌍
To feed the curiosities children hold about science and impart more knowledge, a Science Quiz Competition was conducted at our institution.
Science has encompassed the entire globe with its strong, interconnecting arms, elevating the world to extraordinary heights. From successfully entering the Moon's orbit to today's missions reaching toward the Sun, the challenges India has overcome have become answers to the world. Today, this scientific prowess is leading India toward supreme progress on the global stage.
ದಿನಾಂಕ 24/08/2026 ರಂದು ವಿಜ್ಞಾನ ರಸಪ್ರಶ್ನೆ ಸ್ಪರ್ಧೆ
ವಿಜ್ಞಾನದ ಬಗ್ಗೆ ಸಂದೇಶ: "ವಿಜ್ಞಾನವು ನಮ್ಮ ಬದುಕನ್ನು ಸುಲಭ, ಸುರಕ್ಷಿತ ಮತ್ತು ಪ್ರಗತಿಪರವಾಗಿಸುತ್ತದೆ. ಪ್ರಶ್ನೆ ಕೇಳುವ ಮನೋಭಾವ, ಪರಿಶೀಲನೆ ಮತ್ತು ಸತ್ಯಾನ್ವೇಷಣೆಯೇ ವಿಜ್ಞಾನದ ಮೂಲ. ವೈಜ್ಞಾನಿಕ ಚಿಂತನೆಯನ್ನು ಬೆಳೆಸೋಣ, ಅಂಧಶ್ರದ್ಧೆಯನ್ನು ದೂರ ಮಾಡೋಣ ಮತ್ತು ವಿಜ್ಞಾನವನ್ನು ಮಾನವ ಕಲ್ಯಾಣಕ್ಕಾಗಿ ಬಳಸೋಣ." 🌍
ವಿಜ್ಞಾನದ ಬಗೆಗೆ ಮಕ್ಕಳಲ್ಲಿರುವ ಕುತೂಹಲಗಳಿಗೆ ಮತ್ತಷ್ಟು ಜ್ಞಾನವನ್ನು ನೀಡುವ ಸಲುವಾಗಿ ನಮ್ಮ ಸಂಸ್ಥೆಯಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಡಲಾಯಿತು.
By organizing this quiz competition, students are encouraged to apply scientific reasoning and identify with scientific stances even in their daily activities. A prime example of this is the highly guiding and inspiring science-based activity that our students conducted during the morning assembly.
ವಿಜ್ಞಾನವು ಪರಸ್ಪರ ತನ್ನದೇ ಆದ ಪ್ರಬಂಧ ಬಾಹುಗಳಿಂದ ಇಡೀ ಜಗತ್ತನ್ನು ಆವರಿಸಿಕೊಂಡಿದ್ದು ಇದರಿಂದ ಜಗತ್ತು ಅವ್ನ್ಯತೆ ಸ್ಥಿತಿಗೆ ಏರುತ್ತಿದೆ, ಚಂದ್ರ ಗ್ರಹದ ಪ್ರವೇಶದಿಂದ ಹಿಡಿದು ಇಂದಿನ ಸೂರ್ಯಗ್ರಹದ ಪ್ರವೇಶದವರೆಗೆ ಭಾರತವು ಸಾಧಿಸಿರುವ ಸವಾಲುಗಳು ವಿಶ್ವಕ್ಕೆ ಉತ್ತರವಾಗಿ ದೊರೆತಿದೆ ಇಂದು ಇಡೀ ಜಗತ್ತಿನಲ್ಲಿ ಭಾರತವನ್ನು ಉನ್ನತ ಪ್ರಗತಿಯತ್ತಕೊಂಡುಯುತ್ತಿದೆ.
ವಿದ್ಯಾರ್ಥಿಗಳಿಗೆ ಈ ರಸಪ್ರಶ್ನೆ ಸ್ಪರ್ಧೆಯನ್ನು ಮಾಡುವುದರಿಂದ ವಿದ್ಯಾರ್ಥಿಗಳು ತಮ್ಮನ್ನು ತಾವು ದೈನಂದಿನ ಚಟುವಟಿಕೆಗಳಲ್ಲಿಯೂ ವೈಜ್ಞಾನಿಕ ನಿಲುವುಗಳೊಂದಿಗೆ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಇದಕ್ಕೆ ಉದಾಹರಣೆಯಾಗಿ ನಮ್ಮ ವಿದ್ಯಾರ್ಥಿಗಳು ಬೆಳಗಿನ ಪ್ರಾರ್ಥನೆಯಲ್ಲಿ ನಡೆಸಿಕೊಟ್ಟ ಚಟುವಟಿಕೆಯು ಅತ್ಯಂತ ಮಾರ್ಗದರ್ಶಕವಾಗಿದ.